Please turn JavaScript on
vknews icon

vknews

Click on the "Follow" button below and you'll get the latest news from Vknews via email, mobile or you can read them on your personal news page on this site.

You can unsubscribe anytime you want easily.

You can also choose the topics or keywords that you're interested in, so you receive only what you want.

Vknews title: ವಿಶ್ವ ಕನ್ನಡಿಗ ನ್ಯೂಸ್ | ಇದು ದಮನಿತರ ಧ್ವನಿ

Is this your feed? Claim it!

Publisher:  Unclaimed!
Message frequency:  11.15 / day

Message History

ವಾರಾಣಸಿ (www.vknews.in) : ಉತ್ತರ ಪ್ರದೇಶದ ವಾರಾಣಸಿಯ ಖಾಸಗಿ ಪ್ಲೇ ಸ್ಕೂಲ್‌ನಲ್ಲಿ 5 ವರ್ಷದ ಬಾಲಕನ ಮೇಲೆ ಅಮಾನವೀಯ ಕೃತ್ಯ ಎಸಗಲಾಗಿದೆ ಎಂಬ ಆರೋಪ ಕೇಳಿಬಂದಿದ್ದು, ಘಟನೆಗೆ ಸಂಬಂಧಿಸಿದಂತೆ ಶಿಕ್ಷಕಿ ಹಾಗೂ ಶಾಲಾ ಆಡಳಿತ ಮಂಡಳಿ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿದ್ದಾರೆ.

ಲಭ್ಯ ಮಾಹಿತಿಯ ಪ್ರಕಾರ, ಜುಲೈ 24ರಂದು ಬಾಲಕ ತರಗತಿಯಲ್ಲಿ ಶೌಚಾಲಯಕ್ಕೆ ಹೋಗಲು ಶಿಕ್ಷಕಿಯ ಅನುಮತಿ ಕೇಳಿದ್ದಾನೆ. ಅನುಮತಿ ಸಿಗದ...


Read full story

ನವದೆಹಲಿ (www.vknews.in): NEET ಅಕ್ರಮ ವಿರೋಧಿ ಪ್ರತಿಭಟನಾಕಾರರ ವಿರುದ್ಧ ಯಾವುದೇ ದಂಡನಾತ್ಮಕ ಕ್ರಮ ಕೈಗೊಳ್ಳುವುದಿಲ್ಲ ಎಂಬ ಕೇಂದ್ರ ಸರ್ಕಾರದ ಭರವಸೆ ಉಲ್ಲಂಘನೆಯಾಗಿದೆ ಎಂದು ಆರೋಪಿಸಿರುವ ಕಾಕ್ರೋಚ್ ಜನತಾ ಪಕ್ಷ (CJP), ಬಂಧನ ಹಾಗೂ ಪೊಲೀಸ್ ಕ್ರಮ ಮುಂದುವರಿದರೆ ರಾಷ್ಟ್ರವ್ಯಾಪಿ ಪ್ರತಿಭಟನೆಯನ್ನು ಮರುಾರಂಭಿಸುವುದಾಗಿ ಎಚ್ಚರಿಕೆ ನೀಡಿದೆ...


Read full story

ಕುಂಬ್ರ (www.vknews.in): ಇತ್ತೀಚೆಗೆ ಅಸಹಜವಾಗಿ ನಿಧನರಾದ ಮರ್ಹೂಮತ್ ನಿಶಾನಾ ಅವರ ಸಾರೆಪುಣಿ ನಿವಾಸಕ್ಕೆ ಕಲ್ಲುಗುಂಡಿ ಜಮಾಅತ್‌ನ ಖತೀಬರು, ಅಧ್ಯಕ್ಷರು, ಪದಾಧಿಕಾರಿಗಳು ಹಾಗೂ ಉಸ್ತಾದರು ಭೇಟಿ ನೀಡಿ ಕುಟುಂಬದ ಸದಸ್ಯರಿಗೆ ಸಾಂತ್ವನ ಹೇಳಿದರು.

ಈ ಸಂದರ್ಭದಲ್ಲಿ ಮರ್ಹೂಮತ್ ನಿಶಾನಾ ಅವರ ಪರಲೋಕ ಜೀವನಕ್ಕಾಗಿ ವಿಶೇಷ ದುಆ ನೆರವೇರಿಸಲಾಯ...


Read full story

ಬಜ್ಪೆ (www.vknews.in): ಖಾಸಗಿ ಸರ್ವಿಸ್‌ ಬಸ್‌ ಹಾಗೂ ದ್ವಿಚಕ್ರ ವಾಹನದ ನಡುವೆ ಸಂಭವಿಸಿದ ಭೀಕರ ಮುಖಾಮುಖಿ ಢಿಕ್ಕಿಯಲ್ಲಿ ಬೈಕ್‌ ಸವಾರ ಸ್ಥಳದಲ್ಲೇ ಮೃತಪಟ್ಟಿರುವ ದುರ್ಘಟನೆ ಸೋಮವಾರ ಸಂಜೆ ಬಜ್ಪೆ ಪೊಲೀಸ್‌ ಠಾಣಾ ವ್ಯಾಪ್ತಿಯ ಎಕ್ಕಾರು ಬಳಿ ನಡೆದಿದೆ. ಮೃತರನ್ನು ಬಜ್ಪೆ ನಿವಾಸಿ ಬಶೀರ್‌ ಕಿನ್ನಿಗೋಳಿ (45) ಎಂದು ಗುರುತಿಸಲಾಗಿದೆ.

...


Read full story

ವಿಟ್ಲ (www.vknews.in) : ವಿಟ್ಲ ಹೊರೈಝನ್ ಪಬ್ಲಿಕ್ ಸ್ಕೂಲ್ ಸಭಾಂಗಣದಲ್ಲಿ, ಇತ್ತೀಚೆಗೆ JEE ಪರೀಕ್ಷೆಯಲ್ಲಿ ಅಖಿಲ ಭಾರತ 2321ನೇ ರ‌್ಯಾಂಕ್ ಗಳಿಸಿದ ಮೊಹಮ್ಮದ್ ಮಿಹ್ರಾನ್ ಅವರೊಂದಿಗೆ ವಿದ್ಯಾರ್ಥಿಗಳ ಸಂವಾದ ಕಾರ್ಯಕ್ರಮ ನಡೆಯಿತು.

ಈ ಕಾರ್ಯಕ್ರಮದಲ್ಲಿ ಮೊಹಮ್ಮದ್ ಮಿಹ್ರಾನ್ ಅವರು ತಮ್ಮ ಜೆಇಇ ಪರೀಕ್ಷೆಯ ಸಿದ್ಧತೆ, ಅಧ್ಯಯನ ವಿಧಾನಗಳು ಹಾಗೂ ತಂತ್ರಜ್ಞಾನ ಕ್ಷೇತ್ರದಲ್ಲಿ ಅವಕಾಶಗಳ ಕುರಿತು ವಿದ್ಯಾರ್ಥಿಗಳೊಂದಿಗೆ...


Read full story