ವಾಹನ ಚಾಲಕರಿಗೆ ಪ್ರಮುಖ ಮಾಹಿತಿ! ಈಗಿನ ದಿನಗಳಲ್ಲಿ ಡ್ರೈವಿಂಗ್ ಲೈಸೆನ್ಸ್ (DL) ಗೆ ಮೊಬೈಲ್ ನಂಬರ್ ಲಿಂಕ್ ಆಗಿರುವುದು ಬಹಳ ಮುಖ್ಯವಾಗಿದೆ. ಏಕೆಂದರೆ ಸಾರಿಗೆ ಇಲಾಖೆಯಿಂದ ಬರುವ ಹಲವು ಸೇವೆಗಳು, OTP ಪರಿಶೀಲನೆ, ಆನ್‌ಲೈನ್ ಅಪ್ಲಿಕೇಶನ್‌ಗಳು ಮತ್ತು ಲೈಸೆನ್ಸ್ ಸಂಬಂಧಿತ ಮಾಹಿತಿಗಳು ಮೊಬೈಲ್ ನಂಬರ್ ಮೂಲಕವೇ ಲಭ್ಯವಾಗುತ್ತವೆ.
DL ನಲ್ಲಿ ಮೊಬೈಲ್ ನಂಬರ್ ಅಪ್ಡೇಟ್ ಮಾಡದಿದ್ದರೆ ಏನಾಗುತ್ತದೆ?ಸಾಮಾನ್ಯವಾಗಿ ಮೊಬೈಲ್ ನಂಬರ್ ಅಪ್ಡೇಟ್...