ಫ್ಯಾಷನ್ ಕ್ವೀನ್, ವೈರಲ್ ಬೆಡಗಿ ಎಂದೇ ಖ್ಯಾತರಾಗಿರುವ ನಟಿ ಉರ್ಫಿ ಜಾವೇದ್ (Urfi Javed) ಸದ್ಯ ಸಿಂಗಲ್ ಆಗಿದ್ದಾರೆ. ಅವರು ಇದುವರೆಗೆ ಮದುವೆಯಾಗಿಲ್ಲ. ಮದ್ವೆ ಆಗ್ತೀನಿ ಅನ್ನೋ ಗ್ಯಾಂಟಿನೂ ಇಲ್ಲ, ಆದರೆ ಭವಿಷ್ಯದಲ್ಲಿ ತಾಯಿಯಾಗುವ ಆಸೆ ವ್ಯಕ್ತಪಡಿಸಿದ್ದಾರೆ.
ಸದ್ಯ ಉರ್ಫಿ ತಮ್ಮ ವೃತ್ತಿಜೀವನದ ಮೇಲೆ ಗಮನ ಹರಿಸುತ್ತಿದ್ದಾರೆ. ಇದರೊಟ್ಟಿಗೆ ತಮ್ಮ ಬಯಾಲಾಜಿಕಲ್ ಕ್ಲಾಕ...