Please turn JavaScript on
Darpananews icon

Darpananews

Receive updates from Darpananews for free, starting right now.

We can deliver them by email, via your phone or you can read them from a personalised news page on follow.it.

This way you won't miss any new article from Darpananews. Unsubscribe at any time.

Site title: Home - Darpananews

Is this your feed? Claim it!

Publisher:  Unclaimed!
Message frequency:  5.47 / day

Message History

ಕಾಫಿ, ಕಾಳುಮೆಣಸು ಇಂದಿನ (15-10-2026) ಮಾರುಕಟ್ಟೆ ಧಾರಣೆ

Coffee, black pepper and Areca today’s market price

MUDREMANE COFFEE & SPICES

AP  : ₹ 24900

AC  : ₹ 475

RP : ₹ 18900

RC : ₹ 388

SUBJECT TO
RE-CONFIRMATION CALL
7019413303
7353738798
6363390180

ಕಾಳುಮೆಣಸು ಧಾರಣೆ

Rs. 730/kg : MUDREMANE CO...


Read full story

ಕನ್ನಡ ಸಾಹಿತ್ಯ ಲೋಕದಲ್ಲಿ ಎರಡೂವರೆ ದಶಕಗಳಿಂದ ಕ್ರಿಯಾಶೀಲ ಕವಯಿತ್ರಿಯಾಗಿ ‘ ಸಿರಿ ಮಲ್ಲಿಗೆ ‘ , ‘ ಸಾಲು ದೀಪಗಳು’ ಕವನಸಂಕಲನಗಳನ್ನು  ಲೋಕಾರ್ಪಣೆ ಗೊಳಿಸಿ ಹೆಸರಾಗಿರುವ ಶ್ರೀಮತಿ ಬಿ.ಎಂ.ಪ್ರಮೀಳ ಮಹದೇವ್  ಅವರು ಇದೀಗ ವಿಶ್ವವಿಖ್ಯಾತ ಮೈಸೂರು ದಸರಾ ಪ್ರಧಾನ ಕವಿಗೋಷ್ಠಿಗೆ ಆಯ್ಕೆಯಾಗಿ ಕವನ ವಾಚಿಸಲಿದ್ದಾರೆ.

ಮೂಡಿಗೆರೆ ತಾಲ್ಲೂಕು ಬೈದುವಳ್ಳಿ ಇವರ ತವರು ಮನೆ. ಪ್ರಮೀಣ ಈಗಾಗಲೇ ತಾಲ್ಲೂಕು ಮಟ್ಟದ, ಜಿಲ್ಲಾ ಮಟ್ಟದ, ರಾಜ್ಯ ಮಟ್ಟದ ಸಾಹಿತ್ಯ ಸಮ್ಮೇಳನಗಳ ಕ...


Read full story

ಕೇರಳ ಮಾದರಿಯಲ್ಲಿ ರಾಜ್ಯ ಸರ್ಕಾರದಡಿ ಪ್ರತ್ಯೇಕ ತೋಟಗಾರಿಕಾ ನಿರ್ದೇಶನಾಲಯ ಸ್ಥಾಪನೆ,  ಪಿಎಂಎಫ್‍ಬಿವೈ ಅಡಿಯಲ್ಲಿ ತೋಟಗಾರಿಕಾ ಬೆಳೆಗಳನ್ನು ಸೇರ್ಪಡೆಗೊಳಿಸಬೇಕು.  ಅಭಿವೃದ್ಧಿ ಸಾಲಗಳ ಮೇಲಿನ ಶೇ. 0.5ಮುದ್ರಾಂಕ ಶುಲ್ಕ ಮನ್ನಾ ಮಾಡುವುದು, ಯಾಂತ್ರೀಕರಣಕ್ಕೆ ಹೆಚ್ಚಿನ ನೆರವು ನೀಡಬೇಕೆಂದು ಕೆಪಿಎ ರಾಜ್ಯ ಸಮ್ಮೇಳನ ಸರ್ಕಾರದ ಗಮನ ಸೆಳೆದಿದೆ.

ಕರ್ನಾಟಕ ಪ್ಲಾಂಟರ್ಸ್ ಅಸೋಸಿಯೇಷನ್ಸ್ 68ನೆಯ ವಾರ್ಷಿಕ ಮಹಾಸಭೆ ಚಿಕ್ಕಮಗಳÀೂರು ನಗರ ಹೊರವಲಯದ ಸೆರಾಯ್ ಹೋಟೇಲ್ ಸಭ...


Read full story

ಅಭಿಮನ್ಯು ಆನೆ ನಿವೃತ್ತಿಯಾದ ಬಳಿಕ ಉದ್ಭವಿಸಿದ್ದ ದಸರಾ ಚಿನ್ನದ ಅಂಬಾರಿ ಹೊರುವ ವಿಚಾರಕ್ಕೆ ಇದೀಗ ತೆರೆಬಿದ್ದಿದ್ದು, ಈ ಬಾರಿ ಜಂಬೂ ಸವಾರಿಯಲ್ಲಿ ಮೊದಲ ಬಾರಿಗೆ ಚಿನ್ನದ ಅಂಬಾರಿಯನ್ನು ಪ್ರಶಾಂತ ಆನೆ ಹೊರಲಿದ್ದಾನೆ.

ಈ ಸಂಬಂಧ ರಾಜ್ಯ ಸರ್ಕಾರ ಅಧಿಕೃತ ಘೋಷಣೆ ಹೊರಡಿಸಿದೆ. ಜಿಲ್ಲಾ ಉಸ್ತುವಾರಿ ಸಚಿವ ಯತೀಂದ್ರ ಸಿದ್ದರಾಮಯ್ಯನವರು   ಮಾತನಾಡಿ, ಈ ಬಾರಿ 3 ಆನೆಯನ್ನು ದಸರಾಗೆ ಕರೆ ತಂದಿದ್ದೇವೆ. ಈ ಪೈಕಿ ಸ್ವಭಾವ, ದೈಹಿಕ ಸಾಮರ್ಥ್ಯ, ನಡವಳಿಕೆ ಆಧಾರದ ಮೇಲೆ ಪ...


Read full story

ನಾಗರಿಕರಿಂದ ಕುಂದು ಕೊರತೆಗಳ ಮನವಿ ಸ್ವೀಕರಿಸಿ ಸೂಕ್ತ ಪರಿಹಾರ ಒದಗಿಸುವ ಉದ್ದೇಶದಿಂದ ಜಿಲ್ಲೆಯ ಐದು ವಿಧಾನಸಭಾ ಕ್ಷೇತ್ರಗಳಲ್ಲಿ ಅಕ್ಟೋಬರ್ 17ರ ಶನಿವಾರದಂದು ಪ್ರಜಾ ಸೇವೆ ಆಂದೋಲನ ಸಭೆಗಳನ್ನು ಆಯೋಜಿಸಲಾಗಿದೆ ಎಂದು ಜಿಲ್ಲಾಧಿಕಾರಿ ಭಂವರ್ ಸಿಂಗ್ ಮೀನಾ ತಿಳಿಸಿದ್ದಾರೆ.

ಚಿಕ್ಕಮಗಳೂರು ತಾಲ್ಲೂಕು ಖಾಂಡ್ಯ  ಹೋಬಳಿಯ ಸಂಗಮೇಶ್ವರ ಪೇಟೆ ಗ್ರಾಮದ ಶ್ರೀ ವಿದ್ಯಾ ಗಣಪತಿ ಸಮುದಾಯ ಭವನದಲ್ಲಿ ಶೃಂಗೇರಿ ವಿಧಾನಸಭಾ ಕ್ಷೇತ್ರದ ಶಾಸಕ ಟಿ.ಡಿ.ರಾಜೇಗೌಡ ಅವರ ಅಧ್ಯಕ್ಷತೆ...


Read full story