Mudubidre (esamayanews): ಅಜುಮ್ ಅಲ್ ಬಿರ್ರ್ ಇಂಟರ್ ನ್ಯಾಷನಲ್ ಶಾಲೆಯಲ್ಲಿ ವಾರ್ಷಿಕ ಕ್ರೀಡಾಕೂಟವು ಶನಿವಾರ ಜರುಗಿತು.
ಶಾಲೆಯ ಕಾರ್ಯದರ್ಶಿ ಅಝೀಝ್ ಮಾಲಿಕ್ ಅವರು ಮಾತನಾಡಿ, ವಿದ್ಯಾರ್ಥಿಗಳು ಸೋಲು ಗೆಲುವನ್ನು ಸಮಾನವಾಗಿ ಸ್ವೀಕರಿಸಿ ಪರಿಶ್ರಮ, ಶಿಸ್ತು ಮತ್ತು ಕ್ರೀಡಾ ಮನೋಭಾವ ವನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.
ಖ್ಯಾತ ಅಥ್ಲೀಟ್ ಅಮ್ರೀನ್, ವಿದ್ವಾಂಸರಾದ ಡಾ.ಶಮೀಮ್ ಮುಹಮ್ಮದ್ ಮೌಲ್ವಿ...